"Homemade Face Scrub & Facial | ಮನೆಯಲ್ಲಿ ತಯಾರಿಸಬಹುದಾದ ಸ್ಕ್ರಬ್ ಮತ್ತು ಫೇಶಿಯಲ್"
"Homemade Face Scrub & Facial | ಮನೆಯಲ್ಲಿ ತಯಾರಿಸಬಹುದಾದ ಸ್ಕ್ರಬ್ ಮತ್ತು ಫೇಶಿಯಲ್"
ಮನೆಯಲ್ಲಿರುವ ಕೆಲವು ವಸ್ತುಗಳಿಂದ ನಾವು ಪಾರ್ಲರ್ ರೀತಿಯಲ್ಲೇ ಫೇಶಿಯಲ್ ಈ 4 ಸ್ಟೆಪ್ ಗಳಿಂದ ಮಾಡಬಹುದು.Step 1 : ನ್ಯಾಚುರಲ್ ಫೇಸ್ ವಾಶ್
ಮೊದಲು ನಿಮ್ಮ ಮುಖವನ್ನು ಕಡಲೆ ಹಿಟ್ಟಿನಿಂದ ತೊಳೆದುಕೊಳ್ಳಿ..ನಂತರ ಸ್ವಚ್ಛವಾದ ಬಟ್ಟೆಯಿಂದ ಮುಖವನ್ನು ಒರೆಸಿ.Step 2. ನ್ಯಾಚುರಲ್ ಸ್ಕ್ರಬ್
ನಂತರ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿ ಮುಖವನ್ನು 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ ಮುಖವನ್ನು ತೊಳೆಯಿರಿ.Step 3. ಹೋಂ ಮೇಡ್ ಫೇಸ್ ಪ್ಯಾಕ್
ನಂತರ ಸಣ್ಣ ಬೌಲ್ ಗೆ ಮೊಸರು,ಜೇನುತುಪ್ಪ, ಚಿಟಿಕೆ ಯಷ್ಟುಅರಶಿನ, coffee ಪೌಡರ್ ಹಾಕಿ ಮಿಕ್ಸ್ ಮಾಡಿದ ಈ ಫೇಸ್ ಪ್ಯಾಕ್ ನ್ನು ಹಚ್ಚಿ.ಇದು ಒಣಗಿದ ನಂತರ ಮುಖವನ್ನು ತಣ್ಣಗಿನ ನೀರಿನಿಂದ ತೊಳೆಯಿರಿ.Step 4. ಕೊನೆಗೆ ರೋಸ್ ವಾಟರ್ ಹಚ್ಚಿ..
ಇದರಿಂದ ಆಗುವ ಪ್ರಯೋಜನಗಳು:
ಕಡಲೆ ಹಿಟ್ಟು ನಿಮ್ಮ ಮುಖದಲ್ಲಿ ಇರುವಂತಹ ಎಣ್ಣೆ ಅಂಶವನ್ನು ಕಡಿಮೆ ಮಾಡುವುದಲ್ಲದೆ ಇದು ಮೊಡವೆಗಳು ಆಗದಂತೆ ತಡೆಯುತ್ತದೆ. ಮತ್ತು ಮುಖದಲ್ಲಿ ರುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಸಕ್ಕರೆ ಮತ್ತು ಜೇನುತುಪ್ಪ ಮುಖದಲ್ಲಿರುವ ಒಣಚರ್ಮವನ್ನು ತೆಗೆಯುತ್ತದೆ ಮತ್ತು blackheads ಮತ್ತು whiteheads ನ್ನ ತೆಗೆದುಹಾಕುತ್ತದೆ.
ಫೇಸ್ ಪ್ಯಾಕ್ ಹಚ್ಚುವುದರಿಂದ ಮುಖದಕಾಂತಿ ಹೆಚ್ಚುತ್ತದೆ ಮತ್ತು ಮೃದುವಾಗುತ್ತದೆ.
Post a Comment